‘ಅ’ ಪಟ್ಟಿಯಲ್ಲಿರುವ ಸಂಧಿಗಳಿಗೆ ಅನುಗುಣವಾಗಿ ‘ಬ’ ಪಟ್ಟಿಯಲ್ಲಿರುವ ಪದಗಳನ್ನು ಹೊಂದಿಸಿ ಬರೆಯಿರಿ:
‘ಅ’ | ‘ಬ’ | |||||||
i | ಗುಣಸಂಧಿ | ಅ | ಮೊಟ್ಟೆಯಿಡು | |||||
ii | ಆಗಮಸಂಧಿ | ಬ | ಕುಡುಗೋಲು | |||||
iii | ಲೋಪಸಂಧಿ | ಇ | ದೇವೇಂದ್ರ | |||||
iv | ಆದೇಶಸಂಧಿ | ಈ | ಊರಲ್ಲಿ | |||||
ಉ | ರವೀಂದ್ರ | |||||||
i | ii | iii | iv | |||||
a | ಇ | ಅ | ಈ | ಆ | ||||
b | ಉ | ಅ | ಈ | ಇ | ||||
c | ಆ | ಇ | ಉ | ಅ | ||||
d | ಅ | ಆ | ಇ | ಉ |
ಉತ್ತರ ಮತ್ತು ವಿವರಣೆ
Option : A
ಇ | ಅ | ಈ | ಆ |