ದಮ್ಮಯ್ಯ ಕಂದಯ್ಯ
ಬೇಡುವೆನು ನಿನ್ನ;
ಕನ್ನಡಮ್ಮನ ಹರಕೆ
ಮರೆಯದಿರು, ಚಿನ್ನಾ |
ಈ ಪದ್ಯದಲ್ಲಿರುವ ಪ್ರಾಸಪದಗಳು:
- ದಮ್ಮಯ್ಯ : ಕಂದಯ್ಯ
- ಬೇಡುವೆನು : ಕಂದಯ್ಯ
- ಹರಕೆ : ಚಿನ್ನಾ
- ಮರೆಯದಿರು : ದಮ್ಮಯ್ಯ
ಉತ್ತರ ಮತ್ತು ವಿವರಣೆ
Option : A
ದಮ್ಮಯ್ಯ : ಕಂದಯ್ಯ
Option : A
ದಮ್ಮಯ್ಯ : ಕಂದಯ್ಯ
Sign in to your account