‘ಅ’ ಪಟ್ಟಿಯನ್ನು ‘ಬ’ ಪಟ್ಟಿಯೊಂದಿಗೆ ಹೊಂದಿಸಿ, ಸೂಕ್ತವಾದ ಉತ್ತರವನ್ನು ಗುರುತಿಸಿ:
‘ಅ’ | ‘ಬ’ | ||
i | ಗಾಂಧೀಜಿ | ಅ | ಕವಿ |
ii | ಬಸವಣ್ಣ | ಬ | ಸಂವಿಧಾನ ಶಿಲ್ಪಿ |
iii | ಅಂಬೇಡ್ಕರ್ | ಇ | ರಾಷ್ಟ್ರಪಿತ |
iv | ಕುವೆಂಪು | ಈ | ವಚನಕಾರ |
i | ii | iii | iv | |
a | ಆ | ಇ | ಅ | ಈ |
b | ಇ | ಆ | ಈ | ಅ |
c | ಈ | ಅ | ಇ | ಆ |
d | ಇ | ಈ | ಆ | ಅ |
ಉತ್ತರ ಮತ್ತು ವಿವರಣೆ
Option : D
ಇ | ಈ | ಆ | ಅ |