‘ಅ’ ಪಟ್ಟಿಯನ್ನು ‘ಬ’ ಪಟ್ಟಿಯೊಂದಿಗೆ ಹೊಂದಿಸಿ, ಸೂಕ್ತವಾದ ಉತ್ತರವನ್ನು ಗುರುತಿಸಿ:
‘ಅ’ | ‘ಬ’ | |||||||
i | ಕನ್ನಡ ರಾಜ್ಯೋತ್ಸವ | ಅ | ಜನವರಿ 12 | |||||
ii | ಡಾ . ಬಿ. ಆರ್ . ಅಂಬೇಡ್ಕರ್ ಜಯಂತಿ | ಬ | ಆಗಸ್ಟ್ 15 | |||||
iii | ಸ್ವಾತಂತ್ರ್ಯ ದಿನಾಚರಣೆ | ಇ | ಜನವರಿ 26 | |||||
iv | ಸ್ವಾಮಿ ವಿವೇಕಾನಂದ ಜಯಂತಿ | ಈ | ಏಪ್ರಿಲ್ 14 | |||||
ಉ | ನವೆಂಬರ್ 01 | |||||||
i | ii | iii | iv | |||||
a | ಅ | ಇ | ಆ | ಈ | ||||
b | ಇ | ಅ | ಆ | ಉ | ||||
c | ಈ | ಆ | ಅ | ಇ | ||||
d | ಉ | ಈ | ಆ | ಅ |
ಉತ್ತರ ಮತ್ತು ವಿವರಣೆ
Option : D
ಉ | ಈ | ಆ | ಅ |