ಕನ್ನಡಮ್ಮನ ಮಕ್ಕಳು ನಾವು
ಪ್ರೀತಿಯ ಗಂಧವ ಸೂಸುವೆವು
ಸಮರಸದಲ್ಲಿ ಹೃದಯವ ಬೆಸೆದು
ನಾಡಿನ ಸಿರಿಯನು ಬೆಳಗುವೆವು
ಈ ಮೇಲಿನ ಪದ್ಯದಲ್ಲಿರುವ ಪ್ರಾಸ ಪದಗಳು
- ಕನ್ನಡಮ್ಮನ, ಪ್ರೀತಿಯ
- ಗಂಧವ, ಬೆಸೆದು
- ಸೂಸುವೆವು, ಬೆಳಗುವೆವು
- ಸಮರಸ, ಸಿರಿಯು
ಉತ್ತರ ಮತ್ತು ವಿವರಣೆ
Option : C
ಸೂಸುವೆವು, ಬೆಳಗುವೆವು