ಭಾಗ 6
ಸೂಚನೆ:ಪ್ರಶ್ನೆ ಸಂಖ್ಯೆಗಳು 21 ರಿಂದ 24 ರಲ್ಲಿ, ಎಡಬದಿಗೆ ಜ್ಯಾಮಿತೀಯ (ತ್ರಿಕೋನ, ಚೌಕ, ವೃತ್ತದ) ಒಂದು ಭಾಗವನ್ನು ಮಾತ್ರ ಕೊಡಲಾಗಿದೆ. ಅದರ ಮಿಕ್ಕ ಭಾಗವನ್ನು ಬಲಬದಿಗೆ ಕೊಟ್ಟ (A), (B), (C) ಮತ್ತು (D) ಎಂಬ ಅಕ್ಷರಗಳುಳ್ಳ ನಾಲ್ಕು ಆಕೃತಿಗಳೊಂದರಲ್ಲಿ ಕೊಡಲಾಗಿದೆ. ಬಲಬದಿಯ ಆಕೃತಿಗಳಲ್ಲಿ ಯಾವುದೋ ಒಂದು, ಎಡಬದಿಯಲ್ಲಿ ಕೊಟ್ಟ ಆಕೃತಿಯನ್ನು ಪೂರ್ಣಗೊಳಿಸಲು ಸಮರ್ಪಕವಾಗುವುದೋ ಅದನ್ನು ಕಂಡು ಹಿಡಿಯಿರಿ ಮತ್ತು ನಿಮ್ಮ ಉತ್ತರವನ್ನು ಸೂಚಿಸಲು OMR ಉತ್ತರ ಹಾಳೆಯಲ್ಲಿ ಆಯಾ ಪ್ರಶ್ನೆ ಸಂಖ್ಯೆಯ ಮುಂದುಗಡೆ ಇರುವ ಸರಿಯಾದ ವೃತ್ತವನ್ನು ಸಂಪೂರ್ಣವಾಗಿ ತುಂಬಿರಿ.
ಪ್ರಶ್ನೆ 21 | |
ಪ್ರಶ್ನೆ 22 | |
ಪ್ರಶ್ನೆ 23 | |
ಪ್ರಶ್ನೆ 24 |
ಉತ್ತರ ಮತ್ತು ವಿವರಣೆ
21 – A
22 – B
23 – A
24 – C