ವಾಕ್ಯ ಸಮುದಾಯ 2
ಭಾರತದಲ್ಲಿ ಭಾರತವು ತೀರ್ಥಯಾತ್ರೆಗಳ ಮತ್ತು ತೀರ್ಥಕ್ಷೇತ್ರಗಳ ಭೂಮಿ. ಈ ಪವಿತ್ರ ಸ್ಥಳಗಳು ಬೆಟ್ಟಗಳಲ್ಲಿಯೇ ಇರಲಿ ಅಥವಾ ಮೈದಾನದಲ್ಲಿಯೇ ಇರಲಿ, ಸಾಮಾನ್ಯವಾಗಿ ನದಿ ದಡದಲ್ಲಿ ಅಥವಾ ಸಮುದ್ರತೀರದಲ್ಲಿ ನೆಲೆಗೊಂಡಿದೆ. ಯಾತ್ರಾಸ್ಥಳಗಳಿಗೆ ಕೇವಲ ಧಾರ್ಮಿಕ ಜನರು ಮಾತ್ರವೇ ಭೇಟಿ ನೀಡುವುದಿಲ್ಲ. ಭಾರತ ಹಾಗೂ ವಿದೇಶಗಳಿಂದ ಕೂಡ ಪ್ರವಾಸಿಗರು ಮತ್ತು ದೃಶ್ಯ ವೀಕ್ಷಕರು ಭೇಟಿ ನೀಡುತ್ತಾರೆ. ಎರಡು ಅಥವಾ ಅದಕ್ಕಿಂತ ಹೆಚ್ಚು ನದಿಗಳು ಸೇರುತ್ತವೆಯೋ ಅಲ್ಲಿಗೆ ಯಾತ್ರಾರ್ಥಿಗಳು ಸ್ನಾನ ಮಾಡಲು ಬರುತ್ತಾರೆ ಮತ್ತು ಪೂಜೆ ಸಲ್ಲಿಸುತ್ತಾರೆ. ಏಕೆಂದರೆ, ಆ ಸ್ಥಳವು ಪವಿತ್ರ ಸ್ಥಳ ಎಂದು ಭಾವಿಸಲಾಗಿದೆ. ಅಂತಹ ಒಂದು ಸ್ಥಳವೆಂದರೆ ಗಂಗಾನದಿಯ ದಡದಲ್ಲಿ ನೆಲೆಗೊಂಡಿರುವ ಹರಿದ್ವಾರ.
66. ಧಾರ್ಮಿಕ ಸ್ಥಳಗಳಿಗೆ ಧಾರ್ಮಿಕ ಜನರು,ದೃಶ್ಯ ವೀಕ್ಷಕರು ಹಾಗೆಯೇ ______ ಕೂಡ ಭೇಟಿ ನೀಡುತ್ತಾರೆ.
-
- ಮಕ್ಕಳು
- ಪ್ರವಾಸಿಗರು
- ವ್ಯಾಪಾರಿಗಳು
- ಸಮುದ್ರಯಾನ ಮಾಡುವವರು
67. ಸಾಮಾನ್ಯವಾಗಿ ಪದಕ್ಕೆ ಸಮಾನಾರ್ಥಕ ಕೊಡುವ ಪದ
-
- ಎಂದಿನಂತೆ
- ಸಾರ್ವಜನಿಕವಾಗಿ
- ಕೆಲವೊಮ್ಮೆ
- ಅಂತಿಮವಾಗಿ
68. ಎಲ್ಲಿ ಎರಡು ಅಥವಾ ಹೆಚ್ಚು ನದಿಗಳು ಸೇರುತ್ತವೆ ಅದನ್ನು ಪವಿತ್ರ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಪವಿತ್ರ ಪದಕ್ಕೆ ವಿರುದ್ಧ ಪದ ಯಾವುದೆಂದರೆ
-
- ದೈವಿಕ
- ಧಾರ್ಮಿಕ
- ಶಾಪಗ್ರಸ್ತ
- ಧರ್ಮಶ್ರದ್ಧೆ
69. ಜನರು ಗಂಗಾ ನದಿಗೆ ನಾನು ಮಾಡುವುದು ಮಾಡಲು ಮತ್ತು ಪೂಜೆ ಸಲ್ಲಿಸಲು ಬರುತ್ತಾರೆ ಅದರ ನೀರು ಹೀಗಿರುವುದರಿಂದ
-
- ಪವಿತ್ರ
- ಸ್ವಚ್ಛ ಮತ್ತು ಶುದ್ಧ
- ತಂಪು
- ಆರೋಗ್ಯಕರ
70. ಜನರು ತೀರ್ಥಕ್ಷೇತ್ರಗಳಿಗೆ ಹೋಗುತ್ತಾರೆ ಏಕೆಂದರೆ ಅವರು
-
- ಕುತೂಹಲಿಗಳು
- ಧಾರ್ಮಿಕರು
- ಪರಿಶೋಧಕರು
- ವಯಸ್ಸಾದವರು
ಉತ್ತರ ಮತ್ತು ವಿವರಣೆ
66 – B
67 – A
68 – C
69 – A
70 – B