ವಾಕ್ಯ ಸಮುದಾಯ 4
ಏಪ್ರಿಲ್ ನಲ್ಲಿ ಪರೀಕ್ಷೆಗೆ ಕೇವಲ ಎರಡು ವಾರಗಳು ಇವೆ ಅನ್ನುವಷ್ಟರಲ್ಲಿ ಸ್ವಾಮಿಗೆ ತನ್ನ ತಂದೆ ಕೆಟ್ಟದಾಗಿ ಬದಲಾಗುತ್ತಿದ್ದಾರೆ ಎಂಬುದು ಅರಿವಿಗೆ ಬಂತು. ಅವರು ಸಿಡಿಮಿಡಿಗೊಳ್ಳುತ್ತಿದ್ದರು ಮತ್ತು ಕಠಿಣವಾಗುತ್ತಿದ್ದರು.ಸ್ವಾಮಿ ತನ್ನ ಅಜ್ಜಿಯೊಂದಿಗೆ ಮಾತನಾಡುವುದನ್ನು ಕಂಡಾಗ ಅವರು “ನೆನಪಿರಲಿ ಹುಡುಗ ಪರೀಕ್ಷೆ ಎಂಬುದಿದೆ. ನಿನ್ನ ಅಜ್ಜಿಗೆ ಕಾಯಬಹುದು ನಿನ್ನ ಪರೀಕ್ಷೆಯಲ್ಲ”. ಎಂದರು. ಅವನು ತನ್ನ ತನ್ನೊಂದಿಗೆ ತಾಯಿಯೊಂದಿಗೆ ಹೋಗುತ್ತಿದ್ದರೇ ಅವನನ್ನು ಹಿಡಿದು ಅವನ ಮೇಜಿನ ಕಡೆ ಕಳುಹಿಸಲಾಗುತ್ತಿತ್ತು. ತಾಲೂಕು ಕಚೇರಿ ಗಂಟೆ ಒಂಬತ್ತನ್ನು ಬಾರಿಸಿದ ಬಳಿಕ ಅವನ ಧ್ವನಿ ಎಲ್ಲಿಯಾದರೂ ಕೇಳಿ ಬಂದರೆ, ಅವನ ಕೋಣೆಯಿಂದ ಆಜ್ಞೆಯೊಂದು ಬರುತ್ತಿತ್ತು. “ಸ್ವಾಮಿ, ನೀನು ಯಾಕೆ ಇನ್ನು ನಿದ್ರಿಸಲು ಹೋಗಿಲ್ಲ? ನೀನು ಬೇಗನೆ ಏಳಬೇಕು ಮತ್ತು ಸ್ವಲ್ಪಓದಬೇಕು.” ಒಂದು ದಿನ, ಅವನು ತನ್ನ ತಂದೆಗೆ “ನೀನು ಪರೀಕ್ಷೆಯ ಬಗೆಗೆ ಯಾಕಿಷ್ಟು ಗಾಬರಿಗೊಳ್ಳುವೆ” ಎಂದು ಕೇಳಿದನು.
96. ಈ ವಾಕ್ಯ ಸಮುದಾಯದಲ್ಲಿ ಆಜ್ಞೆ ಎಂಬ ಪದದ ಅರ್ಥ
-
- ಗೌರವಿಸು
- ಶಿಕ್ಷಿಸು
- ಹಿಡಿ
- ಹುಕುಂ ಕೊಡುವುದು
97.ತಾಲೂಕು ಕಚೇರಿಯ ಗಂಟೆ ಒಂಬತ್ತು ಬಾರಿಸಿದಾಗ ಸ್ವಾಮಿಯು
-
- ಓದಬೇಕು
- ಹಾಸಿಗೆಯಿಂದ ಏಳಬೇಕು
- ನಿದ್ರಿಸಲು ಹೋಗಬೇಕು
- ಶಾಲೆಗೆ ಹೋಗಬೇಕು
98.ತನ್ನ ತಂದೆ ಬದಲಾಗುತ್ತಿದ್ದಾರೆ ಎಂಬುದು ಸ್ವಾಮಿಯ ಅರಿವಿಗೆ ಬಂದು ಯಾವಾಗ?
-
- ಏಪ್ರಿಲ್ ನಲ್ಲಿ
- ಮೇ ನಲ್ಲಿ
- ಜೂನ್ ನಲ್ಲಿ
- ಜುಲೈ ನಲ್ಲಿ
99.ಅವನ ತಂದೆ ಏನಾದರೂ?
-
- ಸಂತೋಷ ಮತ್ತು ಸರಳ
- ಬೇಸರ ಮತ್ತು ಕೋಪ
- ಕೋಪ ಮತ್ತು ಸಿಡಿಮಿಡಿ
- ಸಿಡಿಮಿಡಿ ಮತ್ತು ಕಠಿಣ
100.ಸ್ವಾಮಿ ತಾಯಿಯ ಹಿಂದೆ ಹೋದಾಗ ಅವನನ್ನು ಎಲ್ಲಿಗೆ ಕಳುಹಿಸಲಾಯಿತು?
-
- ಅಡುಗೆಮನೆಗೆ
- ಅವನ ಓದಿನ ಮೇಜಿಗೆ
- ಅವನ ತಂದೆಯ ಕೋಣೆಗೆ
- ಮಲಗುವ ಕೋಣೆಗೆ
ಉತ್ತರ ಮತ್ತು ವಿವರಣೆ
96 – C
97 – C
98 – B
99 – D
100- C