ವಾಕ್ಯ ಸಮುದಾಯ 2
ರೋಬೋಟ್ ಒಂದು ಯಂತ್ರ. ಅದು ಒಂದು ಚಲಿಸುವ ಯಂತ್ರ. ಅದು ಸೂಚನೆಗಳನ್ನು ಅನುಸರಿಸುತ್ತದೆ.ಸೂಚನೆಗಳು ಒಂದು ಕಂಪ್ಯೂಟರ್ನಿಂದ ಬರುತ್ತದೆ. ಅದು ಒಂದು ಯಂತ್ರವಾದುದರಿಂದ ಅದು ತಪ್ಪುಗಳನ್ನು ಮಾಡುವುದಿಲ್ಲ. ಅದು ಆಯಾಸ ಹೊಂದುವುದಿಲ್ಲ ಮತ್ತು ಎಂದಿಗೂ ದೂರು ಕೊಡೊವುದಿಲ್ಲ.
ಕೆಲವು ರೋಬೋಟ್ ಗಳನ್ನೂ ಜ್ವಾಲಾಮುಖಿಗಳು ಸಿಡಿಯುವಂಥಹ ಅಪಾಯಕಾರಿ ಸ್ಥಳಗಳನ್ನು ಶೋಧಿಸಲು ಬಳಸಲಾಗುತ್ತದೆ. ಕೆಲವು ರೋಬೋಟ್ ಗಳನ್ನೂ ವಸ್ತುಗಳನ್ನು ಶುಚಿಗೊಳಿಸಲು ಬಳಸುಲಾಗುತ್ತದೆ.ಈ ರೋಬೋಟ್ ಗಳನ್ನೂ ನಿಮ್ಮ ಮನೆಯನ್ನು ಶುಚಿಗೊಳಿಸಲು ಬಳಸಬಹುದು. ಕೆಲವು ರೋಬೋಟ್ ಗಳು ಪದಗಳನ್ನು ಗುರುತಿಸಬಲ್ಲವು. ದೂರವಾಣಿ ಕರೆಗಳಿಗೆ ಉತ್ತರಿಸಲು ಅವುಗಳನ್ನು ಬಳಸಬಹುದು. ಕೆಲ ರೋಬೋಟ್ ಗಳು ಯಂತ್ರದಂತೆ ಕಾಣುತ್ತವೆ.
ಮೊದಲ ರೋಬೋಟ್ ನ್ನು 1945 ರಲ್ಲಿ ಜಾರ್ಜ್ ಡಿವೊಲ್ ತಯಾರುಗೊಳಿಸಿದನು. ಅದನ್ನು ಯೂನಿ ಮೇಟ್ ಎಂದು ಹೆಸರಿಸಲಾಯಿತು. ಅದನ್ನು ಕಾರುಗಳನ್ನು ಮಾಡಲು ಬಳಸಲಾಯಿತು. ಭವಿಷ್ಯದಲ್ಲಿ ನಾವು ಬೆಂಕಿಯನ್ನು ಆರಿಸುವ,ಯುದ್ದಗಳನ್ನು ಮಾಡುವ, ರೋಗಗಳೊಂದಿಗೆ ಹೊರಡುವ ರೋಬೋಟ್ ಗಳನ್ನೇ ಹೊಂದಬಹುದು. ಜೀವನವನ್ನು ಉತ್ತಮಗೊಳಿಸಲು ಅವುಗಳು ಸಹಾಯ ಮಾಡುತ್ತವೆ.
81. ವಾಕ್ಯ ಸಮುದಾಯದಿಂದ ಹುಡುಕು ಎನ್ನುವುದಕ್ಕೆ ಸಮಾನ ಅರ್ಥದ ಪದ
-
- ಶೋಧಿಸು
- ಗುರುತಿಸು
- ಸೂಚಿಸು
- ದೂರುಕೊಡು
82. ಅಪಾಯಕಾರಿ ಶಬ್ದಕ್ಕೆ ವಿರೋಧ ಅರ್ಥದ ಪದ
-
- ಸ್ವತಂತ್ರ
- ಸೋದರ
- ಅಸಹ್ಯ
- ಸುರಕ್ಷಿತ
83. ಮೊದಲ ರೋಬೋಟ್ ನ್ನು ಯಾವಾಗ ಮಾಡಲಾಯಿತು?
-
- 1954
- 1900
- 2003
- 2000
84. ಮೊದಲ ರೋಬೋಟ್ ನ ಹೆಸರೇನು?
-
- ಜೈನ್ಟ್ ಆರ್ಮ್
- ಯೂನಿಮೇಟ್
- ರೋಬೋಟ್
- ಸ್ಪೆಷಲ್
85. ಮೊದಲ ರೋಬೋಟ್ ನ್ನು ಬಳಸಿದ್ದು ಇದಕ್ಕೆ
-
- ದೂರವಾಣಿ ಕರೆಗಳನ್ನು ಉತ್ತರಿಸಲು
- ಜ್ವಾಲಾಮುಖಿಗಳನ್ನು ಶೋಧಿಸಲು
- ವಸ್ತುಗಳನ್ನು ಶುಚಿಗೊಳಿಸಲು
- ಕಾರುಗಳನ್ನು ತಯಾರು ಮಾಡಲು
ಉತ್ತರ ಮತ್ತು ವಿವರಣೆ
81 – A
82 – C
83 – C
84 – D
85 – C