ವ್ಯಾಕರಣ ಶಾಸ್ತ್ರವನ್ನು ರಚಿಸಿದ ಪಾಣಿನಿ ಜಗತ್ ಪ್ರಸಿದ್ದರು. ಇವರಿಗೆ ವಿದ್ಯಾರೇಖೆ ಇಲ್ಲದಿದ್ದರೂ ಇವರ ವ್ಯಾಕರಣ ಶಸ್ತ್ರ ಸಂಸ್ಕೃತಕ್ಕೆ ಮೂಲ ಮಂತ್ರವಾಗಿದೆ. ಪಾಣಿನಿ ನಿರಂತರವಾಗಿ ಅಭ್ಯಾಸ ಮಾಡುತಿದ್ದರು. ಅಭ್ಯಾಸ ಮಾಡಿದ್ದನ್ನು ಮನನ ಮಾಡುವುದರೊಂದಿಗೆ ಚಿಂತನೆ ಮಾಡುತ್ತಿದ್ದರು. ಈ ಚಿಂತನೆಗಳನ್ನು ತನ್ನ ಪ್ರತಿಭೆಯಿಂದ ವಿಚಾರಗಳ ಮೂಲಕ ಹೊರಹೊಮ್ಮಿಸುತ್ತಿದ್ದರು. ಈ ವಿಚಾರಗಳ ಸಾರವೇ ‘ವ್ಯಾಕರಣ ಶಾಸ್ತ್ರ’. ಈ ಮೇಲಿನ ಗದ್ಯಭಾಗದಿಂದ ತಿರಿದು ಬರುವ ಅಂಶವೆಂದರೆ:
- ಶ್ರಮ ಪಡುವುದರಿಂದ ಸಾಧನೆ ಸಾಧ್ಯ
- ಪರಿಶ್ರಮ ಮತ್ತು ಪ್ರತಿಭೆ ಇದ್ದಾರೆ ಸಾಧನೆ ಸಾಧ್ಯ
- ನಿರಂತರ ಮನನ ಮಾಡುತ್ತಿದ್ದಾರೆ ಸಾಧನೆ ಸಾಧ್ಯ
- ಪರಿಶ್ರಮವಿಲ್ಲದೆ ಪ್ರತಿಭೆ ಇದ್ದಾರೆ ಸಾಧನೆ ಸಾಧ್ಯ
ಉತ್ತರ ಮತ್ತು ವಿವರಣೆ
Option : B
ಪರಿಶ್ರಮ ಮತ್ತು ಪ್ರತಿಭೆ ಇದ್ದಾರೆ ಸಾಧನೆ ಸಾಧ್ಯ