ಒಂದು ಉದ್ಯಾನವನವು 1500 ಮೀ ಉದ್ದ ಮತ್ತು 750 ಮೀಟರ್ ಅಗಲವಿದೆ. ಒಬ್ಬ ಸೈಕ್ಲಿಸ್ಟ್ ಈ ಉದ್ಯಾನದ ನಾಲ್ಕು ಸುತ್ತುಗಳನ್ನು ಸುತ್ತ ಬೇಕಾಗಿದೆ. ಅವನು ಗಂಟೆಗೆ 4.5 ಕಿ.ಮೀ.ವೇಗದಲ್ಲಿ ಚಲಿಸಿದರೆ ಅವನು 4 ಸುತ್ತುಗಳನ್ನು ಸುತ್ತಲೂ ತೆಗೆದುಕೊಳ್ಳುವ ಒಟ್ಟು ಸಮಯ ಎಷ್ಟು?
- 40 ಗಂಟೆಗಳು
- 20ಗಂಟೆಗಳು
- 10 ಗಂಟೆಗಳು
- 4 ಗಂಟೆಗಳು
ಉತ್ತರ ಮತ್ತು ವಿವರಣೆ
Option: D