ಅಂಕಗಣಿತ – 2018 ಪ್ರಶ್ನೆ – 7210 Feb, 2023Com 0 Navodaya 2018 Past Paper Navodaya Arithmetic 2018 ಅಂಕಗಣಿತ – 2018 ಪ್ರಶ್ನೆ – 72 ಒಂದು ಪರೀಕ್ಷೆಯಲ್ಲಿ ಜೋಸೆಫ್ ನು ಅಮಿತನಿಗಿಂತ 8 ಕಡಿಮೆ ಅಂಕಗಳನ್ನು ಪಡೆದನು. ಕುಮಾರನು ಅಮಿತನಿಗಿಂತ 12 ಹೆಚ್ಚು ಅಂಕಗಳನ್ನು ಪಡೆದನು. ಒಟ್ಟು ಅವರು 205 ಅಂಕ ಪಡೆದರು. ಜೋಸೆಫ್ ಪಡೆದ ಅಂಕಗಳು ಎಷ್ಟು? 67 79 59 75 ಉತ್ತರ ಮತ್ತು ವಿವರಣೆ Option: C Previous Topic Back to Lesson Next Topic