ಒಂದು ರೈಲು ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಒಂದು ಸ್ಟೇಷನ್ ನಿಂದ ಅಪರಾಹ್ನ 1.45 ಗಂಟೆಗೆ ಹೊರಡುತ್ತದೆ. 165 ಕಿಲೋಮೀಟರ್ ದೂರವಿರುವ ಒಂದು ಸ್ಟೇಷನ್ ನ್ನು ಎಷ್ಟು ಗಂಟೆಗೆ ತಲುಪುತ್ತದೆ?
- 3:45 ಅಪರಾಹ್ನ
- 4:15 ಅಪರಾಹ್ನ
- 4:30 ಅಪರಾಹ್ನ
- 6:00 ಅಪರಾಹ್ನ
ಉತ್ತರ ಮತ್ತು ವಿವರಣೆ
Option: C