ಭಾಗ 3
ಸೂಚನೆ:ಪ್ರಶ್ನೆ ಸಂಖ್ಯೆಗಳು 9 ರಿಂದ 12 ರಲ್ಲಿ, ಎಡಬದಿಗೆ ಕೊಟ್ಟ್ಟ ಪ್ರಶ್ನೆರೂಪದ ಆಕೃತಿಯಲ್ಲಿ ಅದರ ಒಂದು ಭಾಗವನ್ನು ಲೋಪಗೊಳಿಸಲಾಗಿದೆ. ಬಲಗಡೆಗೆ ಕೊಟ್ಟಿರುವ (A), (B), (C) ಮತ್ತು (D) ಎಂಬ ಅಕ್ಷರಗಳುಳ್ಳ ನಾಲ್ಕು ಉತ್ತರ ರೂಪದ ಆಕೃತಿಗಳನ್ನು ಗಮನಿಸಿ, ಅವುಗಳಲ್ಲಿ ಯಾವುದು ಒಂದು ದಿಕ್ಕನ್ನು ಬದಲಿಸದೆ, ಪ್ರಶ್ನೆ ರೂಪದ ಆಕೃತಿಯಲ್ಲಿ ಲೋಪವಾದ ಭಾಗಕ್ಕೆ ಸರಿಯಾಗಿ ಹೊಂದಿ ಆ ಪ್ರಶ್ನೆರೂಪದ ಆಕೃತಿಯ ಮಾದರಿಯನ್ನು ಸರಿಯಾಗಿ ಪೂರ್ಣಗೊಳಿಸುತ್ತದೆಯೋ, ಅದನ್ನು ಕಂಡುಹಿಡಿಯಿರಿ ಮತ್ತು ನಿಮ್ಮ ಉತ್ತರವನ್ನು ಸೂಚಿಸಲು OMR ಉತ್ತರ ಹಾಳೆಯಲ್ಲಿ ಆಯಾ ಪ್ರಶ್ನೆ ಸಂಖ್ಯೆಯ ಮುಂದುಗಡೆ ಇರುವ ಸರಿಯಾದ ವೃತ್ತವನ್ನು ಸಂಪೂರ್ಣವಾಗಿ ತುಂಬಿರಿ.
ಪ್ರಶ್ನೆ 9 | |
ಪ್ರಶ್ನೆ 10 | |
ಪ್ರಶ್ನೆ 11 | |
ಪ್ರಶ್ನೆ 12 |
ಉತ್ತರ ಮತ್ತು ವಿವರಣೆ
9 – A
10 – B
11 – D
12 – D