ಭಾಗ 7
ಸೂಚನೆ:ಪ್ರಶ್ನೆ ಸಂಖ್ಯೆಗಳು 25 ರಿಂದ 28 ರಲ್ಲಿ, ಪ್ರಶ್ನೆರೂಪದ ಒಂದು ಆಕೃತಿಯನ್ನು ಎಡಬದಿಗೆ ಕೊಡಲಾಗಿದೆ ಹಾಗೂ (A), (B), (C) ಮತ್ತು (D) ಎಂಬ ಅಕ್ಷರಗಳುಳ್ಳ ನಾಲ್ಕು ಉತ್ತರರೂಪದ ಆಕೃತಿಗಳನ್ನು ಬಲಬದಿಗೆ ಕೊಡಲಾಗಿದೆ. ಕೊಟ್ಟ ಆಕೃತಿಗಳಲ್ಲಿ ಯಾವುದು ಒಂದು, ಕನ್ನಡಿಯನ್ನು XY ಜಾಗಕ್ಕೆ ಹಿಡಿದಾಗ, ಪ್ರಶ್ನೆರೂಪದ ಆಕೃತಿಯ ಪ್ರತಿಬಿಂಬವಾಗಿದೆ ಎಂಬುದನ್ನು ಕಂಡುಹಿಡಿಯಿರಿ ಮತ್ತು ನಿಮ್ಮ ಉತ್ತರವನ್ನು ಸೂಚಿಸಲು OMR ಉತ್ತರ ಹಾಳೆಯಲ್ಲಿ ಆಯಾ ಪ್ರಶ್ನೆ ಸಂಖ್ಯೆಯ ಮುಂದುಗಡೆ ಇರುವ ಸರಿಯಾದ ವೃತ್ತವನ್ನು ಸಂಪೂರ್ಣವಾಗಿ ತುಂಬಿರಿ.
ಪ್ರಶ್ನೆ 25 | |
ಪ್ರಶ್ನೆ 26 | |
ಪ್ರಶ್ನೆ 27 | |
ಪ್ರಶ್ನೆ 28 |
ಉತ್ತರ ಮತ್ತು ವಿವರಣೆ
25 – A
26 – C
27 – A
28 – D