ಭಾಗ 4
ಸೂಚನೆ:ಪ್ರಶ್ನೆ ಸಂಖ್ಯೆಗಳು 13 ರಿಂದ 16 ರಲ್ಲಿ, ಎಡಬದಿಗೆ ಮೂರೂ ಪ್ರಶ್ನೆರೂಪದ ಆಕೃತಿಗಳನ್ನು ಕೊಟ್ಟು ನಾಲ್ಕನೆಯ ಆಕೃತಿಯ ಸ್ಥಾನವನ್ನು ಖಾಲಿ ಇಡಲಾಗಿದೆ. ಈ ಪ್ರಶ್ನೆರೂಪದ ಆಕೃತಿಗಳು ಒಂದು ಶ್ರೇಣಿಯಲ್ಲಿ ಇವೆ. ಬಲಗಡೆಗೆ ಕೊಟ್ಟಿರುವ (A), (B), (C) ಮತ್ತು (D) ಎಂಬ ಅಕ್ಷರಗಳುಳ್ಳ ನಾಲ್ಕು ಉತ್ತರ ರೂಪದ ಆಕೃತಿಗಳನ್ನು ಗಮನಿಸಿ, ಅವುಗಳಲ್ಲಿ ಯಾವುದೋ ಒಂದು, ಪ್ರಶ್ನೆರೂಪದ ಆಕೃತಿಗಲ್ಲಿ ಖಾಲಿ ಇರುವ ಸ್ಥಾನಕ್ಕೆ ಸರಿಯಾಗಿ ಹೊಂದಿಕೆಯಾಗಿ ಆ ಶ್ರೇಣಿಯನ್ನು ಪೂರ್ಣಗೊಳಿಸುವುದೋ ಅದನ್ನು ಕಂಡುಹಿಡಿಯಿರಿ ಮತ್ತು ನಿಮ್ಮ ಉತ್ತರವನ್ನು ಸೂಚಿಸಲು OMR ಉತ್ತರ ಹಾಳೆಯಲ್ಲಿ ಆಯಾ ಪ್ರಶ್ನೆ ಸಂಖ್ಯೆಯ ಮುಂದುಗಡೆ ಇರುವ ಸರಿಯಾದ ವೃತ್ತವನ್ನು ಸಂಪೂರ್ಣವಾಗಿ ತುಂಬಿರಿ.
ಪ್ರಶ್ನೆ 13 | |
ಪ್ರಶ್ನೆ 14 | |
ಪ್ರಶ್ನೆ 15 | |
ಪ್ರಶ್ನೆ 16 |
ಉತ್ತರ ಮತ್ತು ವಿವರಣೆ
13 – C
14 – B
15 – B
16 – B