ಭಾಗ 1
ಸೂಚನೆ: ಪ್ರಶ್ನೆ ಸಂಖ್ಯೆಗಳು ೧ ರಿಂದ ೪ ರಲ್ಲಿ, ಪ್ರತಿಯೊಂದರಲ್ಲಿ (A), (B), (C) ಮತ್ತು (D) ಎಂಬ ಅಕ್ಷರಗಳುಳ್ಳ ನಾಲ್ಕು ಆಕೃತಿಗಳನ್ನು ಕೊಡಲಾಗಿದೆ. ಈ ನಾಲ್ಕು ಆಕೃತಿಗಳಲ್ಲಿ ಮೂರೂ ಒಂದು ವಿಧದಲ್ಲಿ ಒಂದನ್ನೊಂದು ಹೋಲುತ್ತವೆ ಮತ್ತು ಉಳಿದ ಯಾವುದೋ ಒಂದು ಅವುಗಳಿಂದ ಭಿನ್ನವಾಗಿರುವ ಆಕೃತಿಯನ್ನು ಕಂಡು ಹಿಡಿಯಿರಿ ಮತ್ತು ನಿಮ್ಮ ಉತ್ತರವನ್ನು ಸೂಚಿಸಲು OMR ಉತ್ತರ ಹಾಳೆಯಲ್ಲಿ ಆಯಾ ಪ್ರಶ್ನೆ ಸಂಖ್ಯೆಯ ಮುಂದುಗಡೆ ಇರುವ ಸರಿಯಾದ ವೃತ್ತವನ್ನು ಸಂಪೂರ್ಣವಾಗಿ ತುಂಬಿರಿ.
ಪ್ರಶ್ನೆ 1 | |
ಪ್ರಶ್ನೆ 2 | |
ಪ್ರಶ್ನೆ 3 | |
ಪ್ರಶ್ನೆ 4 |
ಉತ್ತರ ಮತ್ತು ವಿವರಣೆ
1 – A
2 – B
3 – D
4 – A