ವಾಕ್ಯ ಸಮುದಾಯ 2
ಅಂದು ಭಾನುವಾರದ ದಿನವಾಗಿತ್ತು. ಹರೀಶನು ಉದ್ಯಾನವನದಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದನು. ಅಲ್ಲಿಯೇ ಹತ್ತಿರದಲ್ಲಿ ಒಂದು ಕೊಳ ಇತ್ತು. ಹರೀಶ ಈಜಲು ಬಯಸಿದನು. ಅವನು ನೀರನ್ನು ಸಿಡಿಸುವುದರೊಂದಿಗೆ ಕೊಳಕ್ಕೆ ಹಾರಿದನು. ಕೊಳದ ಮತ್ತೊಂದು ತುದಿಯಲ್ಲಿನ ನೀರಿನಲ್ಲಿ ಕೆಲವು ಬಾತುಕೋಳಿಗಳಿದ್ದವು. ಹರೀಶ ಸಾಧಾರಣ ಬಿಸಿಲು ಮತ್ತು ತಣ್ಣಗಿನ ನೀರಿನಲ್ಲಿ ಸಂತೋಷದಿಂದ ಸಂಭ್ರಮಿಸುತ್ತ ಈಜುತ್ತಿದ್ದನು. ತಕ್ಷಣದಲ್ಲಿಯೇ ಒಂದು ಜೋರಾದ ಶಬ್ದ ಅವನಿಗೆ ಕೇಳಿಸಿತು ಮತ್ತು ನೀರು ಸಿಡಿಯಿತು. ಕೊಳದ ಒಳಕ್ಕೆ ಯಾರಾದರೂ ಹಾರಿದರೆ ಎಂದು ತನ್ನ ಸುತ್ತಲೂ ನೋಡಿದನು. ಅವನು ಯಾರೊಬ್ಬರನ್ನು ಕಾಣಲಿಲ್ಲ.
66. ಹರೀಶನು ತನ್ನ ………….. ಜೊತೆಗೆ ಉದ್ಯಾನವನದಲ್ಲಿ ಆಟವಾಡುತ್ತಿದ್ದನು.
-
- ಸಹೋದರರ
- ಸಹಪಾಠಿಗಳ
- ಸ್ನೇಹಿತರ
- ಗುಂಪುಗಳ
67. ಹರೀಶ ಕೊಳಕ್ಕೆ ………….. ಹಾರಿದನು.
- ಈಜಲು
- ಮೀನು ಹಿಡಿಯಲು
- ಬಾತುಕೋಳಿಗಳನ್ನು ಹಿಂಬಾಲಿಸಲು
- ಸ್ನಾನ ಮಾಡಲು
68. ವಾತಾವರಣ ………….. ಆಗಿತ್ತು.
-
- ತುಂಬಾ ಸೆಕೆ
- ಸಾಧಾರಣ ಬಿಸಿಲು
- ತುಂಬಾ ತಂಪು
- ಮಳೆಯೊಂದಿಗೆ ತಂಪು
69. ಕೊಳದಲ್ಲಿ ಬೇರೆ ಯಾರಿದ್ದರು
-
- ಕೆಲವು ಬಾತುಕೋಳಿಗಳು
- ಇಬ್ಬರು ಬಾಲಕರು
- ಹರೀಶನ ಸ್ನೇಹಿತರು
- ಮೀನು ಹಿಡಿಯುವವರು
70. ಹಾರಿದ ಪದದ ಅರ್ಥ ಕೊಡುವ ಮತ್ತೊಂದು ಪದ
-
- ಜಾರಿದ
- ಬಿದ್ದ
- ಜಿಗಿದ
- ಹತ್ತಿದ
ಉತ್ತರ ಮತ್ತು ವಿವರಣೆ
66 – C
67 – C
68 – A
69 – B
70 – A