ವಾಕ್ಯ ಸಮುದಾಯ 2
ನೀನು ‘ತಗ್ ಆಫ್ ವಾರ್’ ಆಟವನ್ನು ಆಡಿದ್ದೀಯಾ? ಇದೊಂದು ಆಸಕ್ತಿಕರ ಆಟ ‘ತಗ್ ಆಫ್ ವಾರ್’ ಆಟವನ್ನು ಆಡಲು ನಿನಗೆ ಸ್ವಲ್ಪ ತೆರೆದ ಜಾಗ, ಒಂದು ಉದ್ದ ಮತ್ತು ಸದೃಢವಾದ ಹಗ್ಗ ಮತ್ತು ಎರಡು ಗುಂಪುಗಳ ಆಟಗಾರರು ಬೇಕಾಗುತ್ತಾರೆ. ಆಟವು ಎರಡೂ ತಂಡಗಳ ಆಟಗಾರರು ಸದೃಢರಾಗಿದ್ದಾಗ ಮಾತ್ರ ಆಸಕ್ತಿಕರವಾಗಿರುತ್ತದೆ.ಆಟವು ಎರಡು ತಂಡಗಳ ನಡುವೆ ಒಂದು ಗೆರೆಯನ್ನು ಎಳೆಯಲಾಗುತ್ತದೆ. ಯಾವ ಆಟಗಾರರ ತಂಡವು ಎಳೆಯಲ್ಪಡುತ್ತದೆಯೋ ಮತ್ತು ಮಧ್ಯದ ಗೆರೆಯನ್ನು ದಾಟುತ್ತದೆಯೋ ಅದು ಸೋಲುತ್ತದೆ. ತಂಡದಲ್ಲಿರುವ ಅತ್ಯಂತ ಶಕ್ತಿಶಾಲಿಯಾದ ಸದಸ್ಯ ಹಗ್ಗದ ತುದಿಯನ್ನು ಹಿಡಿದಿರಬೇಕು ಮತ್ತು ತಂಡವು ಒಟ್ಟಾಗಿ ಹಗ್ಗವನ್ನು ಎಳೆಯಬೇಕು. ಆಟದ ಮೈದಾನ ಕಲ್ಲುಗಳಿಂದ ಮುಕ್ತವಾಗಿರಬೇಕು ಇಲ್ಲದಿದ್ದರೆ, ಇದು ಗಾಯಗಳಿಗೆ ಕಾರಣವಾಗುತ್ತದೆ.
66.’ತಗ್ ಆಫ್ ವಾರ್’ ಒಂದು …………..
-
- ಒಂದು ಯುದ್ಧ
- ಒಂದು ಹಗ್ಗ
- ಒಂದು ಆಟ
- ಒಂದು ಜಗಳ
67.’ತಗ್ ಆಫ್ ವಾರ್’ ನಲ್ಲಿ ನಾವು …………..ಮಾಡುತ್ತೇವೆ.
-
- ಕುಸ್ತಿ
- ಬಚ್ಚಿಟ್ಟುಕೊಳ್ಳುವುದು
- ಹಗ್ಗ ಎಳೆಯುವುದು
- ಬ್ಯಾಟ್ನಿಂದ ಹೊಡೆಯುವುದು ಮತ್ತು ಚೆಂಡು ಎಸೆತ
68.ಹಗ್ಗದ ತುದಿಯು ತಂಡದ ………….. ಸದಸ್ಯನಿಂದ ಹಿಡಿಯಲ್ಪಟ್ಟಿರುತ್ತದೆ.
-
- ಅತಿ ಎತ್ತರದ
- ಕುಳ್ಳ
- ಅತಿ ಶಕ್ತಿಶಾಲಿಯಾದ
- ಅತಿ ಯೌವನದ
69.ಯಾವ ತಂಡವು ಮಧ್ಯದ ಗೆರೆಯ ಮೇಲೆ ಎಳೆಯಲ್ಪಡುತ್ತದೆಯೋ ಆ ತಂಡವು…………..
-
- ವಿಜಯಶಾಲಿ
- ಸೋತವರು
- ಯಶಸ್ವಿ
- ಮತ್ತೊಂದು ಅವಕಾಶ ಕೊಡಲಾಗಿದೆ
70 ‘ಒಟ್ಟಾಗಿ’ ಎಂದರೆ
-
- ಜೊತೆಜೊತೆಗೆ
- ಜಗಳ
- ಎಳೆ
- ಜಯ
ಉತ್ತರ ಮತ್ತು ವಿವರಣೆ
66 – C
67 – C
68 – C
69 – B
70 – A