ಪ್ರತಿಗಂಟೆಗೆ 72 ಕಿ.ಮೀ. ವೇಗದಲ್ಲಿ ಚಲಿಸುವ ಒಂದು ರೈಲು ಮಧ್ಯಾಹ್ನ 2:15 ಕ್ಕೆ ನಿಲ್ದಾಣದಿಂದ ಹೋರಾಡುತ್ತದೆ. 90 ಕಿ.ಮೀ. ದೂರವಿರುವ ಮತ್ತೊಂದು ನಿಲ್ದಾಣವನ್ನು ಆ ರೈಲು ಯಾವ ಸಮಯಕ್ಕೆ ತಲುಪುತ್ತದೆ?
- ಮಧ್ಯಾಹ್ನ 3:00
- ಮಧ್ಯಾಹ್ನ 3:30
- ಮಧ್ಯಾಹ್ನ 4:00
- ಮಧ್ಯಾಹ್ನ 4:30
ಉತ್ತರ ಮತ್ತು ವಿವರಣೆ
Option B