ವಾಕ್ಯ ಸಮುದಾಯ 3
ನಾನು ಸ್ನಾನದ ಕೊನೆಯಲ್ಲಿ ನಿಂತಿದ್ದೆ ಹಾಗೂ ಅಮ್ಮ ನನ್ನನ್ನು ಸಾಬೂನಿನಿಂದ ಉಜ್ಜುತ್ತಿದ್ದಳು. ಅದು ಆಕೆಯು ಕ್ರಿಮಿಗಳ ವಿರುದ್ಧವಾಗಿ ಯುದ್ಧವನ್ನೇ ಸಾರಿದಂತಿತ್ತು. ಅಮ್ಮ ಕಲ್ಲಿಗೆ ಉಜ್ಜಿ ತೊಳೆದಂತಹ ಹಾಸು ಬಟ್ಟೆಗಳನ್ನು ನಾನು ಕೊಳಕು ಮಾಡಬಾರದೆಂದು, ನಾನು ಹೆಚ್ಚು ಶುಚಿಯಾಗಿರಬೇಕೆಂದು ಬಯಸಿದ್ದಳು. ಒಮ್ಮೆ ನನ್ನ ಸ್ನಾನ ಮುಗಿಯಿತೆಂದರೆ ನಾನು ಒಬ್ಬಂಟಿಯಾಗಿ ನನ್ನ ಹಾಸಿಗೆಯಲ್ಲಿ ಮಲಗಿಕೊಳ್ಳುತ್ತಿದ್ದೆ.ನಾನು ನನ್ನ ದಿಂಬಿನೊಂದಿಗೆ ಮಾತನಾಡುತ್ತಿದ್ದೆ.ನಂತರ ಕಲ್ಪನೆಯ ಗೆಳೆಯನೊಂದಿಗೆ ಮತ್ತು ಕೊನೆಯಲ್ಲಿ ನನ್ನ ಹಾಸುಗೆಯ ಕೆಳಗಡೆಯ ಯಕ್ಷನೊಂದಿಗೆ ಮಾತನಾಡುತ್ತಿದ್ದೆ. ಅವನು ನನ್ನೊಂದಿಗೆ ಬಹಳ ಸ್ನೇಹದಿಂದಿರುತಿದ್ದ. ನನ್ನ ತಾಯಿಗೆ ಶುಚಿತ್ವದ ಹುಚ್ಚೆ ಹಿಡಿದಿತ್ತು ಮತ್ತು ಆಕೆ ಮನೆಯಲ್ಲಿ ಕಲ್ಮಶದ ಅತಿ ಸಣ್ಣ ಕಣವನ್ನು ಉಳಿಯ ಬಿಡುತ್ತಿರಲಿಲ್ಲ. ಕಲ್ಮಶದ ವಿರುದ್ದದ ಆಕೆಯ ಹೋರಾಟವು ಅಡುಗೆಯ ಮೇಲೆ ಆಕೆಗಿದ್ದ ಅತಿ ಆಪತ್ತಿಗೆ ಸಮಾನವಾಗಿತ್ತು. ಅವಳು ಬಹಳ ಜಗುರುಕತೆಯಿಂದ ಅಡುಗೆ ಮತ್ತು ಬೇಕಿಂಗ್ ಮಾಡುತ್ತಿದ್ದುದರಿಂದ, ನಮ್ಮ ಮನೆಯು ಯಾವಾಗಲು ಆಹಾರದ ಪರಿಮಳದಿಂದ ಇರುತ್ತಿತ್ತು. ಆಕೆಯ ಕೇಕ್ ಗಳು ಬಿಸ್ಕೆಟ್ ಗಳು ಮತ್ತು ಕಪ್ ಕೇಕ್ ಗಳು ಸುತ್ತ ಮುತ್ತಲಲ್ಲಿ ಮನೆ ಮಾತಾಗಿದ್ದವು. ನನ್ನ ಬಾಯಿಯಲ್ಲಿ ಕರಾಗುತ್ತಿದ್ದ ಆಕೆಯ ಕೇಕ್ ಮತ್ತು ಚಾಕಲೇಟ್ ಕೂಕ್ಕಿ ಗಳನ್ನೂ ಬಹಳಷ್ಟು ಇಷ್ಟಪಡುತ್ತಿದ್ದೆ. ಅವಳು ಬಹಳ ಉದಾರಿಯಾಗಿದ್ದಳು ಹಾಗೂ ನಮ್ಮ ನೆರೆಹೊರೆಯವರಿಗೆ ಆಗ ತಾನೇ ಬೇಕ್ ಮಡಿದ ಬಿಸ್ಕೆಟ್ ಗಳು ದೊರೆಯುತಿತ್ತು.
86. ಹುಚ್ಚು ಎಂಬ ಶಬ್ದದ ಅರ್ಥ
-
- ಎಲ್ಲಾ ಸಮಯದಲ್ಲಿ ಕೋಪದಿಂದಿರುವುದು
- ನಿರಂತರವಾಗಿ ಚಿಂತಿಸುವುದು
- ಎಲ್ಲರನ್ನು ದ್ವೇಷಿಸುವುದು
- ಎಲ್ಲರನ್ನು ಮೆಚ್ಚಿಕೊಳ್ಳುವುದು
87. ತಾಯಿಗೆ ಅಡುಗೆ ಅಂದರೆ ಇಷ್ಟವೆಂದು ನಮಗೆ ಹೇಗೆ ತಿಳಿಯುತ್ತದೆ?
-
- ಆಕೆಯ ಮನೆಯು ಯಾವಾಗಲು ಆಹಾರದ ಪರಿಮಳದಿಂದ ಇರುತ್ತದೆ.
- ದಿನನಿತ್ಯದ ಊಟವನ್ನು ಆಕೆ ತಯಾರಿಸುತ್ತಿದ್ದಳು
- ತನ್ನ ಮನೆಯನ್ನು ಆಕೆ ಶುಚಿಯಾಗಿಟ್ಟಿದ್ದಳು
- ಆಕೆ ನೆರೆಹೊರೆಯವರಿಗೆ ಉದಾರವಾಗಿ ಕೊಡುತ್ತಿದ್ದಳು
88. ಮಗು ಬಹಳಷ್ಟು ಶುಚಿಯಾಗಿರಬೇಕೆಂದು ಅಮ್ಮ ಬಯಸುತ್ತಿದ್ದದ್ದು ಯಾಕೆಂದರೆ
-
- ಅವಳು ಯಾವಾಗಲು ಕೊಳಕಾಗಿರುತ್ತಿದ್ದಳು
- ಆಕೆಯ ಹಾಸುಬಟ್ಟೆಗಳನ್ನು ಕೊಳಕು ಮಾಡಬಾರದೆಂದು ಅವಳು ಬಯಸಿದ್ದಳು
- ಅವಳು ಚೆನ್ನಾಗಿ ನಿದ್ದೆ ಮಾಡಬೇಕೆಂದು ಆಕೆ ಬಯಸಿದ್ದಳು
- ಅವಳು ಶುಚಿಯಾಗಿ ಶಾಲೆಗೆ ಹೋಗಬೇಕೆಂದು ಆಕೆ ಬಯಸಿದ್ದಳು
89. ಮಗು ಆಕೆಯ ಸ್ನಾನದ ನಂತರ ಏನನ್ನೂ ಮಾಡುತ್ತಿರಲಿಲ್ಲ?
-
- ಕಲ್ಪನೆಯ ಮಿತ್ರನೊಂದಿಗೆ ಮಾತಾಡುವುದು
- ತಾಯಿಯೊಂದಿಗೆ ಮಾತಾಡುವುದು
- ದಿಂಬಿನೊಂದಿಗೆ ಮಾತಾಡುವುದು
- ಯಕ್ಷನೊಂದಿಗೆ ಮಾತಾಡುವುದು
90. ನೆರೆಹೊರೆಯವರು ಏನು ಮಾತಾಡುತ್ತಿದ್ದರು?
-
- ತಾಯಿಯ ಶುಚಿತ್ವ
- ಮಗುವಿನ
- ತಾಯಿಯ ಬೇಕಿಂಗ್
- ಮಗುವಿನ ಕಲ್ಪನೆಯ ಕುರಿತು
ಉತ್ತರ ಮತ್ತು ವಿವರಣೆ
86 – B
87 – D
88 – B
89 – B
90 – B