ವಾಕ್ಯ ಸಮುದಾಯ 1
ಬಹಳ ಹಿಂದೆ ನಮ್ಮ ನದಿಗಳು ತಾಜಾ ಮತ್ತು ಸ್ವಚ್ಛವಾಗಿದ್ದವು. ಎಷ್ಟು ಸ್ವಚ್ಛವಾಗಿದ್ದವೆಂದರೆ ಜನರು ನದಿ ನೀರನ್ನು ಕುಡಿಯುತ್ತಿದ್ದರು. ಆ ನದಿಗಳಲ್ಲಿ ಮೀನುಗಳು ತುಂಬಿದ್ದವು. ಜನರು ಅವುಗಳನ್ನು ಹಿಡಿದು ಅಡುಗೆ ಮಾಡುತ್ತಿದ್ದರು. ಕಾಲ ಕಳೆದಂತೆ ಜನರು ನದಿ ನೀರನ್ನು ಉಪಯೋಗಿಸುವ ಕಾರ್ಖಾನೆ ಮತ್ತು ಪಟ್ಟಣಗಳನ್ನು ನಿರ್ಮಿಸಿದರು. ವಸ್ತುಗಳನ್ನು, ಕಲ್ಲಿದ್ದಲ್ಲನ್ನು ಮತ್ತು ಎಣ್ಣೆಯನ್ನು ಸಾಗಿಸಲು ದೋಣಿಗಳನ್ನು ಬಳಸಲಾಯಿತು ಮತ್ತು ಅವು ಕಳವು ಬರಿ ನೀರಿಗೆ ಬೀಳುತ್ತಿದ್ದವು. ಜನರು ತಮ್ಮ ತ್ಯಾಜ್ಯ ವಸ್ತುಗಳನ್ನು ಮತ್ತು ಕಲುಷಿತ ನೀರನ್ನು ನದಿಗಳಿಗೆ ಹಾಕುತಿದ್ದರು. ಅವರು ನಮ್ಮ ತ್ಯಾಜ್ಯ ವಸ್ತುಗಳು ಬಹಳಷ್ಟು ವ್ಯತ್ಯಾಸ ಮಾಡುವುದಿಲ್ಲ ಎನ್ನುತ್ತಿದ್ದರು. ಆದರೆ ಈಗ ನದಿ ನೀರು ಕುಡಿಯುವುದಕ್ಕೆ ಬಹಳಷ್ಟು ಕಲುಷಿತಗೊಂಡಿದೆ ಮತ್ತು ಮೀನುಗಳು ಸತ್ತು ಹೋಗಿವೆ. ಈಗ ನದಿ ತುಂಬಾ ತ್ಯಾಜ್ಯ ವಸ್ತುಗಳಿದ್ದು ಅವು ನೀರಿನಲ್ಲಿ ತೇಲುತ್ತಿವೆ.
76. ಮೊದಲಿಗೆ ಏನಾಯಿತು?
-
- ನದಿಗಳಿಂದ ಮೀನುಗಳು ಹೋಗಿಬಿಟ್ಟವು
- ನದಿಗಳಲ್ಲಿ ಕರ್ಧನೆಯ ದೋಣಿಗಳು ಬಂದವು
- ನದಿಗಳು ಸ್ವಚ್ಛವಾಗಿ ಮತ್ತು ಸುಂದರವಾಗಿದ್ದವು
- ಪಟ್ಟಣಗಳು ಹೆಚ್ಚು ಹೆಚ್ಚು ಕರ್ಕಹ್ನೆಗಳನ್ನು ನಿರ್ಮಿಸಿದವು
77. ಸ್ವಚ್ಛ ಶಬ್ದಕ್ಕೆ ವಿರೋಧ ಅರ್ಥದ ಪದ
-
- ಕಲುಷಿತ
- ಒಳ್ಳೆಯ
- ಶ್ರೀಮಂತ
- ವ್ಯತ್ಯಾಸ
78. ನದಿಗಳು ಕಲುಷಿತಗೊಳ್ಳುವುದು ಏಕೆ?
-
- ಪಟ್ಟಣಗಳಲ್ಲಿ ಕಾರ್ಖಾನೆಗಳನ್ನು ನಿರ್ಮಿಸಿದ್ದರಿಂದ
- ನದಿಗಳಲ್ಲಿ ಮೀನುಗಳು ಸತ್ತಿದ್ದರಿಂದ
- ನದಿಗಳನ್ನು ದಾಟಲು ದೋಣಿಗಳನ್ನು ಬಳಸಿದ್ದರಿಂದ
- ಜನರು ನದಿಗೆ ತ್ಯಾಜ್ಯ ವಸ್ತುಗಳನ್ನು ಎಸೆದಿರುವುದರಿಂದ
79. ಜನರು ನದಿಗಳಿಂದ ಮೀನುಗಳನ್ನು ತಿನ್ನುತ್ತಿದ್ದುದು ಯಾಕೆಂದರೆ
-
- ಅವರು ಅವುಗಳನ್ನು ದೋಣಿಗಳಿಂದ ಹಿಡಿಯಬಹುದಾಗಿತ್ತು
- ಕಾರ್ಖಾನೆಗಳು ಜನರಿಗೆ ಸಹಾಯ ಮಾಡಿದವು
- ಮೀನುಗಳು ನದಿಯಲ್ಲಿ ಸಾಯುತ್ತಿದ್ದವು
- ನದಿಗಳು ಸ್ವಚ್ಛ ನೀರಿನಲ್ಲಿ ಮೀನುಗಳು ದೊರೆಯುತ್ತಿದ್ದವು
80. ಯಾವುದು ಸರಿಯಾದ ಹೇಳಿಕೆ?
-
- ನದಿಗಳು ಆರಂಭದಿಂದಲೇ ಕಲುಷಿತಗೊಂಡಿದ್ದವು
- ಮೊದಲಿಗೆ ಜನರು ನದಿ ನೀರನ್ನು ಕುಡಿಯುತ್ತಿರಲಿಲ್ಲ
- ಎಣ್ಣೆ ಮತ್ತು ತ್ಯಾಜ್ಯ ವಸ್ತುಗಳು ಎಸೆದುದರಿಂದ ನದಿಗಳು ಕಲುಷಿತಗೊಂಡವು
- ನದಿಗಳಲ್ಲಿ ಮೀನುಗಳು ಯಾಕೆ ಇರಲಿಲ್ಲವೆಂದರೆ ಜನರು ಅವುಗಳನ್ನೆಲ್ಲ ಅಡುಗೆ ಮಾಡಿ ತಿಂದುದರಿಂದ
ಉತ್ತರ ಮತ್ತು ವಿವರಣೆ
76 – A
77 – C
78 – B
79 – A
80 – C