ಆಹಾ .. ಹುಂಚಿಹೂವು! ನೆಲದ ತುಂಬಾ ಹಳದಿಯ ಹುಣಚಿಹೂವುಗಳ ರಾಶಿ ರಾಶಿ.
ಈ ವಾಕ್ಯದಲ್ಲಿ ಬಳಕೆಯಾಗಿರುವ ಲೇಖನ ಚಿಹ್ನೆಗಳು:
- ಭಾವಸೂಚಕ ಚಿಹ್ನೆ, ಪೂರ್ಣ ವಿರಾಮ
- ಪ್ರಶ್ನಾರ್ಥಕ ಚಿಹ್ನೆ, ಭಾವಸೂಚಕ
- ಭಾವಸೂಚಕ ಚಿಹ್ನೆ, ಅಲ್ಪವಿರಾಮ
- ಭಾವಸೂಚಕ ಚಿಹ್ನೆ, ಅರ್ಧವಿರಾಮ ಚಿಹ್ನೆ
ಉತ್ತರ ಮತ್ತು ವಿವರಣೆ
Option : A
ಭಾವಸೂಚಕ ಚಿಹ್ನೆ, ಪೂರ್ಣ ವಿರಾಮ