ಆದರ್ಶ ಕನ್ನಡ -2021 ಪ್ರಶ್ನೆ 312 Feb, 2023Com 0 Adarsha 2021 Past Paper Adarsha Kannada 2021 ಆದರ್ಶ ಕನ್ನಡ -2021 ಪ್ರಶ್ನೆ 3 ಪ್ರಾಣೇಶನು ಹಾಸ್ಯ ಕಾರ್ಯಕ್ರಮವನ್ನು ನೀಡುವಲ್ಲಿ ಎತ್ತಿದ ಕೈ.ಈ ವಾಕ್ಯದಲ್ಲಿ ‘ಎತ್ತಿದ ಕೈ’ ಈ ನುಡಿಗಟ್ಟು ನೀಡುವ ಅರ್ಥ: ಆಸಕ್ತ ನಿರುತ್ಸಾಹಿ ಪ್ರವೀಣ ಕೈಯನ್ನು ಎತ್ತುವರು ಉತ್ತರ ಮತ್ತು ವಿವರಣೆ Option C ಪ್ರವೀಣ Previous Topic Back to Lesson Next Topic