ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು.
ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ರಚನೆಗಳನ್ನು ಬಿಡಿಸಿ ಬರೆಯುವ ಸರಿಯಾದ ಕ್ರಮ
- ನ್ + ಆ = ನಾ, ವ್ + ಎ = ವೆ, ಲ್ + ಲ್ + ಅ = ಲ್ಲ, ರ್ + ಊ = ರೂ
- ನ್ + ಆ = ನ , ವ್ + ಎ = ವೆ, ಲ್ + ಅ = ಲ್ಲ, ರ್ + ಊ = ರೂ
- ನ್ + ಆ = ನಾ, ವ್ + ಏ =ವೆ , ಲ್ + ಲ್ = ಲ್ಲ, ರ್ + ಊ = ರೂ
- ನಾ + ವೆ + ಲ್ಲ + ರ್ + ಊ
ಉತ್ತರ ಮತ್ತು ವಿವರಣೆ
Option : A
ನ್ + ಆ = ನಾ, ವ್ + ಎ = ವೆ, ಲ್ + ಲ್ + ಅ = ಲ್ಲ, ರ್ + ಊ = ರೂ