ಶಾಲೆಯಲ್ಲಿ ಇಂದು ರಾಜು ಉತ್ತಮವಾಗಿ ಹಾಡಿದನು. ಈ ವಾಕ್ಯವನ್ನು ಭವಿಷ್ಯತ್ ಕಾಲದಲ್ಲಿ ಬರೆದಾಗ
- ಶಾಲೆಯಲ್ಲಿ ನೆನ್ನೆ ರಾಜು ಉತ್ತಮವಾಗಿ ಹಾಡನ್ನು ಹಾಡಿದನು
- ಶಾಲೆಯಲ್ಲಿ ನಾಳೆ ರಾಜು ಉತ್ತಮವಾಗಿ ಹಾಡನ್ನು ಹಾಡುವನು
- ಶಾಲೆಯಲ್ಲಿ ನಾಳೆ ರಾಜು ಉತ್ತಮವಾಗಿ ಹಾಡನ್ನು ಹಾಡಿದನು
- ಶಾಲೆಯಲ್ಲಿ ನೆನ್ನೆ ರಾಜು ಉತ್ತಮವಾಗಿ ಹಾಡನ್ನು ಹಾಡುವನು.
ಉತ್ತರ ಮತ್ತು ವಿವರಣೆ
Option : B
ಶಾಲೆಯಲ್ಲಿ ನಾಳೆ ರಾಜು ಉತ್ತಮವಾಗಿ ಹಾಡನ್ನು ಹಾಡುವನು