ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಶಾಲಾ ಗ್ರಂಥಾಲಯದಲ್ಲಿ ಸಪ್ತಾಹಿಕವಾಗಿ ಬರುತ್ತಿರುವ ಪತ್ರಿಕೆಯನ್ನು ಓದುವಂತೆ ತಿಳಿಸಿದರು.
ಹಾಗಾದರೆ ‘ಸಾಪ್ತಾಹಿಕ’ ಪದದ ಅರ್ಥ.
- ಏಳು ದಿನಗಳಿಗೊಮ್ಮೆ
- ಹದಿನೈದು ದಿನಗಳಿಗೊಮ್ಮೆ
- ತಿಂಗಳಿಗೊಮ್ಮೆ
- ಮೂರು ತಿಂಗಳಿಗೊಮ್ಮೆ
ಉತ್ತರ ಮತ್ತು ವಿವರಣೆ
Option :A
ಏಳು ದಿನಗಳಿಗೊಮ್ಮೆ