ಇವುಗಳಲ್ಲಿ ಸರಿಯಾದ ಅರ್ಥ ನೀಡುವ ವಾಕ್ಯ:
- ನಿಶ್ಕಲ್ಮಶ ರುದಯವನ್ನು ಹೊಂದಿರುವ ವ್ಯಕ್ತಿ ಹಠವಾದಿಯಲ್ಲ.
- ನಿಷ್ಕಲ್ಮಶ ಹೃದಯವನ್ನು ಹೊಂದಿರುವ ವ್ಯಕ್ತಿ ಹಠವಾದಿಯಲ್ಲ.
- ನಿಶ್ಕಲ್ಮಶ ರುದಯವನ್ನು ಒಂದಿರುವ ವ್ಯಕ್ತಿ ಹಠವಾದಿಯಲ್ಲ.
- ನಿಶ್ಕಲ್ಮಶ ರುದಯವನ್ನು ಒಂದಿರುವ ವ್ಯಕ್ತಿ ಅಠವಾದಿಯಲ್ಲ.
ಉತ್ತರ ಮತ್ತು ವಿವರಣೆ
Option : B
ನಿಷ್ಕಲ್ಮಶ ಹೃದಯವನ್ನು ಹೊಂದಿರುವ ವ್ಯಕ್ತಿ ಹಠವಾದಿಯಲ್ಲ