ಅಂಕಗಣಿತ – 2019 ಪ್ರಶ್ನೆ – 5210 Feb, 2023Com 0 Navodaya 2019 Past Paper Navodaya Arithmetic 2019 ಅಂಕಗಣಿತ – 2019 ಪ್ರಶ್ನೆ – 52 ಒಬ್ಬ ಹಣ್ಣಿನ ಮಾರಾಟಗಾರನು 1 ರೂಪಾಯಿಗೆ 2 ನಿಂಬೆಹಣ್ಣಿನಂತೆ ಹಲವು ನಿಂಬೆಹಣ್ಣುಗಳನ್ನು ಖರೀದಿಸುತ್ತಾನೆ. ಅದನ್ನು 3 ರೂಪಾಯಿಗೆ 5 ನಿಂಬೆಹಣ್ಣಿನಂತೆ ಮಾರುತ್ತಾನೆ. ಅವನ ಲಾಭದ ಪ್ರಮಾಣವೇನು? 8% 10% 15% 20% ಉತ್ತರ ಮತ್ತು ವಿವರಣೆ Option: D Previous Topic Back to Lesson Next Topic