ಒಬ್ಬ ಮನುಷ್ಯ 30 ಕಿ.ಮೀ/ಗಂ ವೇಗದಲ್ಲಿ ಪ್ರಯಾಣಿಸಿದರೆ ಅವನು ೧೦ ನಿಮಿಷಗಳು ತಡವಾಗಿ ತನ್ನ ಗಮ್ಯ ಸ್ಥಾನವನ್ನು ತಲಪುತ್ತಾನೆ ಮತ್ತು 42 ಕಿ.ಮೀ/ಗಂ ವೇಗದಲ್ಲಿ ಪ್ರಯಾಣಿಸಿದರೆ ಅವನು ತನ್ನ ಗಮ್ಯ ಸ್ಥಾನವನ್ನು 10 ನಿಮಿಷಗಳ ಮುಂಚಿತವಾಗಿ ತಲುಪುತ್ತಾನೆ. ಅವನು ಪ್ರಯಾಣಿಸಿದ ದೂರ ವನ್ನು ಕಂಡು ಹಿಡಿಯಿರಿ?
- 36 ಕಿ.ಮೀ
- 35 ಕಿ.ಮೀ
- 40 ಕಿ.ಮೀ
- 45 ಕಿ.ಮೀ
ಉತ್ತರ ಮತ್ತು ವಿವರಣೆ
Option: B