ಕೆಳಗಿನ ಚಿತ್ರ ಸಂಕೇತವು ಒಬ್ಬ ವ್ಯಾಪಾರಿ 5 ದಿನಗಳಲ್ಲಿ ಮಾರಾಟ ಮಾಡಿದ ಮಾವಿನ ಹಣ್ಣಿನ ಬುಟ್ಟಿಗಳ ಸಂಖ್ಯೆಯನ್ನು ಸೂಚಿಸುತ್ತದೆ.
(೦ ಎಂಬುದು ೨೦ ಪೆಟ್ಟಿಗೆಗಳನ್ನು ಸೂಚಿಸುತ್ತದೆ)
ಆ ವ್ಯಾಪಾರಿಯ ಬಳಿ ಐದು ದಿನಗಳ ನಂತರ ಇನ್ನು 200 ಬುಟ್ಟಿಗಳು ಉಳಿದಿದ್ದರೆ, ಅವನ ಬಳಿ ಆರಂಭದಲ್ಲಿ ಎಷ್ಟು ಬುಟ್ಟಿಗಳು ಇದ್ದವು.
- 620
- 720
- 820
- 931
ಉತ್ತರ ಮತ್ತು ವಿವರಣೆ
Option: A