ಒಂದು ಮೀನಿನ ತೊಟ್ಟಿಯನ್ನು ಪೂರ್ತಿಯಾಗಿ ತುಂಬಿಸಿದಾಗ 45 ಲೀಟರ್ ನೀರು ಹಿಡಿಯುತ್ತದೆ ಅದನ್ನು $\frac{4}{9}\ $ರಷ್ಟು ತುಂಬಿಸಲಾಗಿದೆ ಅದರಿಂದ $\frac{2}{5}\ \ $ರಷ್ಟು ನೀರನ್ನು ಹೊರ ತೆಗೆದರೆ ಪುನಃ ಅದನ್ನು ಪೂರ್ತಿಯಾಗಿ ತುಂಬಿಸಲು ಎಷ್ಟು ಹೆಚ್ಚು ನೀರನ್ನು ಸೇರಿಸಬೇಕಾಗುತ್ತದೆ?
- 12 ಲೀಟರ್
- 20 ಲೀಟರ್
- 33 ಲೀಟರ್
- 35 ಲೀಟರ್
ಉತ್ತರ ಮತ್ತು ವಿವರಣೆ
Option: C