‘ಅ’ ಪಟ್ಟಿಯಲ್ಲಿರುವ ಸಂಧಿಗಳಿಗೆ ಅನುಗುಣವಾಗಿ ‘ಬ’ ಪಟ್ಟಿಯಲ್ಲಿರುವ ಪದಗಳನ್ನು ಹೊಂದಿಸಿ ಬರೆಯಿರಿ:
‘ಅ’ |
‘ಬ’ |
|||||||
i |
ಗುಣಸಂಧಿ |
ಅ |
ಮೊಟ್ಟೆಯಿಡು |
|||||
ii |
ಆಗಮಸಂಧಿ |
ಬ |
ಕುಡುಗೋಲು |
|||||
iii |
ಲೋಪಸಂಧಿ |
ಇ |
ದೇವೇಂದ್ರ |
|||||
iv |
ಆದೇಶಸಂಧಿ |
ಈ |
ಊರಲ್ಲಿ |
|||||
ಉ |
ರವೀಂದ್ರ |
|||||||
i | ii | iii | iv | |||||
a | ಇ | ಅ | ಈ | ಆ | ||||
b | ಉ | ಅ | ಈ | ಇ | ||||
c | ಆ | ಇ | ಉ | ಅ | ||||
d | ಅ | ಆ | ಇ | ಉ |
ಉತ್ತರ ಮತ್ತು ವಿವರಣೆ
Option : A
ಇ | ಅ | ಈ | ಆ |