ಮರಗಿಡಗಳು ನಮ್ಮ ಜೀವನದ ಆಧಾರ. ಅವುಗಳಿಂದ ಜೀವಜಗತ್ತಿಗೆ ಅತ್ಯವಶ್ಯಕವಾದ ಆಮ್ಲಜನಕ ದೊರೆಯುತ್ತದೆ.
ಈ ವಾಕ್ಯಗಳು ಸೂಚಿಸುವ ಅರ್ಥ:
- ನಾವು ಪರಿಸರವನ್ನು ಸಂರಕ್ಷಿಸಬೇಕು
- ನಾವು ಪರಿಸರವನ್ನು ಮಲಿನಗೊಳಿಸಬೇಕು
- ನಾವು ಪರಿಸರವನ್ನು ನಾಶಮಾಡಬೇಕು
- ನಾವು ಮರಗಳನ್ನು ಕಡಿಯಬೇಕು
ಉತ್ತರ ಮತ್ತು ವಿವರಣೆ
Option : A
ನಾವು ಪರಿಸರವನ್ನು ಸಂರಕ್ಷಿಸಬೇಕು