“ಗೋಪಿಯು ನನ್ನ ನಲುಮೆಯ ಮಿತ್ರ
ದಿನವೂ ಬಿಡಿಸುವ ಸುಂದರ ಚಿತ್ರ
ಸರಾಗ ಹರಿವುದು ಕುಂಚದ ಓಟ
ವಿಧ ವಿಧ ಬಣ್ಣದ ಓಕುಳಿಯಾಟ
ಈ ಪದ್ಯದಲ್ಲಿರುವ ಪ್ರಾಸ ಪದಗಳ ಸರಿಯಾದ ಗುಂಪು
- ಮಿತ್ರ, ಚಿತ್ರ, ಕುಂಚದ ಓಟ, ಓಕುಳಿಯಾಟ
- ಮಿತ್ರ, ಚಿತ್ರ, ನನ್ನ,ಬಿಡಿಸುವ
- ಸರಾಗ,ಕುಂಚದ ಓಟ, ಓಕುಳಿಯಾಟ, ಸುಂದರ
- ಸರಾಗ, ಸುಂದರ, ಚಿತ್ರ, ಮಿತ್ರ
ಉತ್ತರ ಮತ್ತು ವಿವರಣೆ
Option : A
ಮಿತ್ರ, ಚಿತ್ರ, ಕುಂಚದ ಓಟ, ಓಕುಳಿಯಾಟ