ನನ್ನ ಮನೆಯಲ್ಲಿ ಛತ್ರಿ ಇದೆ. ಈ ವಾಕ್ಯವನ್ನು ಬಹುವಚನ ರೂಪದಲ್ಲಿ ಬರೆದಾಗ :
- ನಮ್ಮ ಮನೆಗಳಲ್ಲಿ ಛತ್ರಿ ಇದೆ.
- ನಮ್ಮ ಮನೆಯಲ್ಲಿ ಛತ್ರಿಗಳು ಇವೆ.
- ನನ್ನ ಮನೆಯಲ್ಲಿ ಛತ್ರಿಗಳು ಇವೆ.
- ನಮ್ಮ ಮನೆಗಳಲ್ಲಿ ಛತ್ರಿಗಳು ಇವೆ.
ಉತ್ತರ ಮತ್ತು ವಿವರಣೆ
Option : D
ನಮ್ಮ ಮನೆಗಳಲ್ಲಿ ಛತ್ರಿಗಳು ಇವೆ.
Option : D
ನಮ್ಮ ಮನೆಗಳಲ್ಲಿ ಛತ್ರಿಗಳು ಇವೆ.