‘ಅ’ ಪಟ್ಟಿಯನ್ನು ‘ಬ’ ಪಟ್ಟಿಯೊಂದಿಗೆ ಹೊಂದಿಸಿ, ಸೂಕ್ತವಾದ ಉತ್ತರವನ್ನು ಗುರುತಿಸಿ:
‘ಅ’ |
‘ಬ’ |
|||||||
i |
ಕನ್ನಡ ರಾಜ್ಯೋತ್ಸವ |
ಅ |
ಜನವರಿ 12 |
|||||
ii |
ಡಾ . ಬಿ. ಆರ್ . ಅಂಬೇಡ್ಕರ್ ಜಯಂತಿ |
ಬ |
ಆಗಸ್ಟ್ 15 |
|||||
iii |
ಸ್ವಾತಂತ್ರ್ಯ ದಿನಾಚರಣೆ |
ಇ |
ಜನವರಿ 26 |
|||||
iv |
ಸ್ವಾಮಿ ವಿವೇಕಾನಂದ ಜಯಂತಿ |
ಈ |
ಏಪ್ರಿಲ್ 14 |
|||||
ಉ |
ನವೆಂಬರ್ 01 |
|||||||
i | ii | iii | iv | |||||
a | ಅ | ಇ | ಆ | ಈ | ||||
b | ಇ | ಅ | ಆ | ಉ | ||||
c | ಈ | ಆ | ಅ | ಇ | ||||
d | ಉ | ಈ | ಆ | ಅ |
ಉತ್ತರ ಮತ್ತು ವಿವರಣೆ
Option : D
ಉ | ಈ | ಆ | ಅ |