ಒಂದು ವಸ್ತುವು ₹ 500 ಕ್ಕೆ ಮಾರಲ್ಪಡುತ್ತದೆ ಮತ್ತು ಇದರಿಂದ ನಷ್ಟ ಉಂಟಾಯಿತು.ಅದೇ ವಸ್ತುವನ್ನು ₹ 700 ಕ್ಕೆ ಮಾರಾಟ ಮಾಡಿದರೆ ಅಂಗಡಿಯಾತನಿಗೆ ಮೊದಲಿಗೆ ಆಗುತ್ತಿದ್ದ ನಷ್ಟದ ಬದಲಾಗಿ ಮೂರೂ ಪಟ್ಟು ಲಾಭ ಉಂಟಾಗುತ್ತದೆ. ಆ ವಸ್ತುವಿನ ಅಸಲು ಬೆಳೆಯನ್ನು ಕಂಡುಹಿಡಿಯಿರಿ?
- ₹525
- ₹550
- ₹600
- ₹650
ಉತ್ತರ ಮತ್ತು ವಿವರಣೆ
Option: B