ಅಂಕಗಣಿತ – 2019 ಪ್ರಶ್ನೆ – 5410 Feb, 2023Com 0 Navodaya 2019 Past Paper Navodaya Arithmetic 2019 ಅಂಕಗಣಿತ – 2019 ಪ್ರಶ್ನೆ – 54 ಒಂದು ಡಬ್ಬದಲ್ಲಿ 500 ಮೊಟ್ಟೆಗಳಿವೆ. ಅದರಲ್ಲಿ 3/25 ರಷ್ಟು ಒಡೆದು ಹೋಗಿವೆ. ಮಿಕ್ಕ ಮೊಟ್ಟೆಗಳಲ್ಲಿ 4/5ರಷ್ಟು ಮಾರಾಟವಾಗಿವೆ. ಹಾಗಾದರೆ ಮಾರಾಟವಾಗದೆ ಉಳಿದ ಮೊಟ್ಟೆಗಳೆಷ್ಟು? 80 88 40 36 ಉತ್ತರ ಮತ್ತು ವಿವರಣೆ Option: B Previous Topic Back to Lesson Next Topic