ನದಿಗಳು ಶುದ್ಧವಾಗಿ ಹರಿಯುವಂತಾಗಲು ನಾವು ಮಾಡಬೇಕಾದ ಕರ್ತವ್ಯ:
- ಮೇಲಿನ ವಸ್ತುಗಳು ನದಿಗಳಿಗೆ ಸೇರದಂತೆ ನೋಡಿಕೊಳ್ಳುವುದು
- ನದಿಗಳ ದಂಡೆಗಳಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುವುದು
- ಅಶುದ್ಧ ನೀರನ್ನು ಶುದ್ದೀಕರಿಸದೆ ನದಿಗಳಿಗೆ ಬಿಡುವುದು
- ನದಿ ಬಯಲಿನಲ್ಲಿ ನಗರಗಳನ್ನು ನಿರ್ಮಿಸುವುದು
ಉತ್ತರ ಮತ್ತು ವಿವರಣೆ
Option : A
ಮೇಲಿನ ವಸ್ತುಗಳು ನದಿಗಳಿಗೆ ಸೇರದಂತೆ ನೋಡಿಕೊಳ್ಳುವುದು