ಇವುಗಳಲ್ಲಿ ಅರ್ಥಪೂರ್ಣ ವಾಕ್ಯ:
- “ಇವರ ನಿವಾರಿಸಲು ನಿಮ್ಮಿಂದ ಸಾಧ್ಯವಿಲ್ಲವೇ ಕಷ್ಟವನ್ನು”?
- “ಕಷ್ಟವನ್ನು ನಿವಾರಿಸಲು ಇವರ ನಿಮ್ಮಿಂದ ಸಾಧ್ಯವಿಲ್ಲವೇ”?
- “ಇವರ ಕಷ್ಟವನ್ನು ನಿವಾರಿಸಲು ನಿಮ್ಮಿಂದ ಸಾಧ್ಯವಿಲ್ಲವೇ”?
- “ಇವರ ನಿಮ್ಮಿಂದ ನಿವಾರಿಸಲು ಸಾಧ್ಯವಿಲ್ಲವೇ ಕಾಶತವನ್ನು”?
ಉತ್ತರ ಮತ್ತು ವಿವರಣೆ
Option : C
“ಇವರ ಕಷ್ಟವನ್ನು ನಿವಾರಿಸಲು ನಿಮ್ಮಿಂದ ಸಾಧ್ಯವಿಲ್ಲವೇ”?