ಪ್ರತಿಯೊಂದರಲ್ಲಿ 36 ಮಿಠಾಯಿಗಳಂತೆ 128 ಪೆಟ್ಟಿಗೆಗಳನ್ನು ತುಂಬಿಸಲಾಗಿದೆ. ಒಂದು ಪೆಟ್ಟಿಗೆಯಲ್ಲಿ 4 ಮಿಠಾಯಿಗಳನ್ನು ಕಡಿಮೆ ತುಂಬಿಸಿದರೆ, ಅದೇ ಸಂಖ್ಯೆಯ ಮಿಠಾಯಿಗಳನ್ನು ತುಂಬಿಸಬಹುದಾದ ಪೆಟ್ಟಿಗೆಗಳ ಹೊಸ ಸಂಖ್ಯೆಯು :
- 108
- 144
- 216
- 360
ಉತ್ತರ ಮತ್ತು ವಿವರಣೆ
Option: B
Option: B