ಭಾಗ 8
ಸೂಚನೆ:ಪ್ರಶ್ನೆ ಸಂಖ್ಯೆಗಳು 29 ರಿಂದ 32 ರಲ್ಲಿ, ಎಡಭಾಗದ ಪ್ರಶ್ನೆರೂಪದ ಒಂದು ಆಕೃತಿಗಳಲ್ಲಿ ತೋರಿಸಿದಂತೆ ಒಂದು ಕಾಗದದ ಹಾಳೆಯನ್ನು ಮಡಚಲಾಗಿದೆ ಮತ್ತು ತೂತು ಮಾಡಲಾಗಿದೆ, ಮತ್ತು ಬಲಭಾಗದಲ್ಲಿ (A), (B), (C) ಮತ್ತು (D) ಎಂಬ ಅಕ್ಷರಗಳುಳ್ಳ ನಾಲ್ಕು ಉತ್ತರರೂಪದ ಆಕೃತಿಗಳನ್ನು ಕೊಡಲಾಗಿದೆ. ಕಾಗದದ ಹಾಳೆಯನ್ನು ಬಿಡಿಸಿದಾಗ ಅದು ಹೇಗೆ ಕಾಣಿಸುತ್ತದೆ ಎಂಬುದನ್ನು ಸೂಚಿಸುವ ಉತ್ತರದ ಆಕೃತಿಯನ್ನು ಆರಿಸಿರಿ ಮತ್ತು ನಿಮ್ಮ ಉತ್ತರವನ್ನು ಸೂಚಿಸಲು OMR ಉತ್ತರ ಹಾಳೆಯಲ್ಲಿ ಆಯಾ ಪ್ರಶ್ನೆ ಸಂಖ್ಯೆಯ ಮುಂದುಗಡೆ ಇರುವ ಸರಿಯಾದ ವೃತ್ತವನ್ನು ಸಂಪೂರ್ಣವಾಗಿ ತುಂಬಿರಿ.
ಉತ್ತರ ಮತ್ತು ವಿವರಣೆ
Option A