ಭಾಗ 5
ಸೂಚನೆ:ಪ್ರಶ್ನೆ ಸಂಖ್ಯೆಗಳು 17 ರಿಂದ 20 ರಲ್ಲಿ, ಮೂರೂ ಪ್ರಶ್ನೆರೂಪದ ಆಕೃತಿಗಳ ಅನಂತರ ನಾಲ್ಕನೆಯ ಆಕೃತಿಯ ಸ್ಥಾನದಲ್ಲಿ ಪ್ರಶ್ನಾರ್ಥಕ ಚಿಹ್ನೆ (?) ಯನ್ನು ಕೊಡಲಾಗಿದೆ. ಬಲಗಡೆ (A), (B), (C) ಮತ್ತು (D) ಎಂಬ ಅಕ್ಷರಗಳುಳ್ಳ ನಾಲ್ಕು ಉತ್ತರ ರೂಪದ ಆಕೃತಿಗಳನ್ನು ಕೊಡಲಾಗಿದೆ. ಇಲ್ಲಿ ಮೊದಲಿನ ಎರಡು ಪ್ರಶ್ನೆರೂಪದ ಆಕೃತಿಗಳಲ್ಲಿ ಒಂದು ಬಗೆಯ ಸಂಬಂಧವಿದೆ. ಇಂಥದೇ ಸಂಬಂಧ ಮೂರನೆಯ ಮತ್ತು ನಾಲ್ಕನೆಯ ಪ್ರಶ್ನೆ ರೂಪದ ಆಕೃತಿಗಳ ನಡುವೆ ಇರಬೇಕಾಗಿದೆ. ಇಅದಕ್ಕಾಗಿ (?) ಚಿಹ್ನೆಯ ಸ್ಥಾನದಲ್ಲಿ ಇರಿಸುವುದಕ್ಕಾಗಿ ಸರಿಯಾದ ಉತ್ತರದ ಆಕೃತಿಯನ್ನು ಕಂಡುಹಿಡಿಯಿರಿ ಮತ್ತು ನಿಮ್ಮ ಉತ್ತರವನ್ನು ಸೂಚಿಸಲು OMR ಉತ್ತರ ಹಾಳೆಯಲ್ಲಿ ಆಯಾ ಪ್ರಶ್ನೆ ಸಂಖ್ಯೆಯ ಮುಂದುಗಡೆ ಇರುವ ಸರಿಯಾದ ವೃತ್ತವನ್ನು ಸಂಪೂರ್ಣವಾಗಿ ತುಂಬಿರಿ.
ಉತ್ತರ ಮತ್ತು ವಿವರಣೆ
Option A